ಗಾಂಧಿ
ಜಯಂತಿ ಆಚರಣೆ.
ಗಾಂಧಿ
ಜಯಂತಿಯ ಅಂಗವಾಗಿ ದಿನಾಂಕ
2.10.2014 ರಂದು
ಬೆಳಿಗ್ಗೆ 9.30 ಕ್ಕೆ
ಸರಿಯಾಗಿ ಗಾಧೀಜಿಯ ಭಾವ ಚಿತ್ರ
ಕ್ಕೆ ಶಾಲೆಯ ಹಿರಿಯ ಅಧ್ಯಾಪಕರಾದ
ಶ್ರೀ ಗಣೇಶ್.ಕೆ.ಇವರು
ಹಾರಾಪ೯ಣೆ ನಡೆಸಿದರು.
ಬಳಿಕ ಶಾಲಾ
ಅಧ್ಯಾಪಿಕೆ ಶ್ರೀ ಮತಿ ವಿದ್ಯಾ
ಹಾಗೂ ಶಾಲೆಯ ವಿಧ್ಯಾಥಿ೯ನಿಯರು
ಗಾಂಧೀಜಿಯ ಭಾವ ಚಿತ್ರಕ್ಕೆ
ಪುಷ್ಪಾಚ೯ನೆ ಮಾಡಿ ವಂದಿಸಿದರು.
No comments:
Post a Comment