Tuesday, 30 September 2014

 MOM IN MARS
   BE A PROUD INDIAN

   

ತಾರೀಕು.25.09.2014 ರಂದು ಬೆಳಿಗ್ಗೆ ಶಾಲಾ ಅಸೆಂಬ್ಲಿಯಲ್ಲಿ ಭಾರತದ ಇಸ್ರೋದ 'ಮಂಗಳಯಾನ'ದ ಯಶಸ್ವಿಯ ಕುರಿತಾಗಿ ಅಧ್ಯಾಪಕರಾದ ಶ್ರೀ ಯಶವಂತ. ವೈ ಅವರು ವಿದ್ಯಾಥಿ೯ಗಳಿಗೆ ಮಾಹಿತಿಯನ್ನು ನಿಡಿದರು.24.09 .2014 ನ್ನು ನಮ್ಮ ದೇಶದ ಇತಿ ಹಾಸದಲ್ಲೇ ಸುವಣಾ೯ಕ್ಷರಗಳಲ್ಲಿ ಬರೆಯಬೇಕೆಂದು ಅವರು ತಿಳಿಸಿದರು.ಮುಂದುವರಿದ ಇತರದೇಶಗಳೇ ವಿಫಲಗೊಂಡಂತಹ ಈ ಯೋಜನೆಯಲ್ಲಿ ಭಾರತವು ಮೊದಲ ಯತ್ನದಲ್ಲೇ ಯಶಸ್ವಿಯಾದುದು ಭಾರತೀಯರೆಲ್ಲ ರಿಗೂ ಹೆಮ್ಮೆಯ ವಿಷಯ ಎ೦ದು ತಿಳಿಸಿದರು.

No comments:

Post a Comment