Friday, 19 September 2014


ಬ್ಲೋಗ್ ಉಧ್ಘಾಟನೆ
ಕಾಸರಗೋಡಿನ ಬಿ..ಯಂ ಹೈಯರ್ ಸೆಕೆಂಡರಿ ಶಾಲೆಯ ಬ್ಲೋಗನ್ನು ಸೆಪ್ಟೆಂಬರ್ 19.2014 ರಂದು ಉಧ್ಘಾಟಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಅಡ್ವಕೇಟ್ ತ್ರಿವೇಣಿ ಅಡಿಗ ಅವರು ಉಧ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಟಿ.ಎನ್.ಬಾಲಕೃಷ್ಣ ಅವರು ಸ್ವಾಗತಿಸಿ ಅಧ್ಯಾಪಕಿ ಶ್ರೀಮತಿ ಸ್ಮಿತಾ ಸಿರಿಯಕ್ ವಂದಿಸಿದರು. ಆ ಸಂದಭ೯ದಲ್ಲಿ ಐ.ಟಿ.ಕ್ಲಬ್ಬಿನ ಸದಸ್ಯರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.

No comments:

Post a Comment