Friday, 26 June 2015


ಪರಿಸರ ಸಂರಕ್ಷಣೆಯಲ್ಲಿ ವಿದ್ಯಾಥಿ೯ಗಳ ಪಾತ್ರ ಹಿರಿದು.

'ಪರಿಸರ ಸಂರಕ್ಷಣೆಯಲ್ಲಿ ವಿದ್ಯಾಥಿ೯ಗಳ ಪಾತ್ರ ಹಿರಿದು' ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೊಳಿಸುವದಲ್ಲದೆ ಪರಿಸರಮಾಲಿನ್ಯವನ್ನು ತಡೆಗಟ್ಟಲು ಸಾಧ್ಯ ಎ೦ದೂ ಆ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ವಿದ್ಯಾಥಿ೯ಗಳು ಪ್ರಧಾನ ಪಾತ್ರ ವಹಿಸಹೇಕು. ಎ೦ದು 'ವಿಶ್ವಪರಿಸರ ದಿನ'ದ ಅಂಗವಾಗಿ ಸಸಿಗಳನ್ನು ಮಕ್ಕಳಿಗೆ ವಿತರಿಸುವ ಸಂದಭ೯ದಲ್ಲಿ ಬಿ..ಎ೦.ಹೆಚ್.ಎಸ್.ಎಸ್ .ಮುಖ್ಯೋಪಾಧ್ಯಾಯರಾದ ಶ್ರೀ ಟಿ.ಎನ್ ಬಾಲಕೃಷ್ಣ ಅವರು ಹೇಳಿದರು. ಶಾಲೆ ವಿವಿಧ ಕ್ಲಬ್ ಗಳಾದ ಇಕೋ ಕ್ಲಬ್ ,ಪೊನ್ಪುಲರಿ, ಎನ್ ಸಿಸಿ,ಭಾರತ್ ಸ್ಕೌಟ್ ಮತ್ತು ಗೈಡ್ ಇದರ ಆಶ್ರಯದಲ್ಲಿ ಶಾಲಾ ಪರಿಸರದಲ್ಲಿ ಸಸಿಗಳನ್ನು ನೆಡಿಸಲಾಯಿತು. ಶಾಲಾ ಅಧ್ಯಾಪಕ ವೃಂದದವರು ಸಸಿವಿತರಣೆ ಹಾಗೂ ನೆಡುವ ಕಾಯ೯ಕ್ರಮದಲ್ಲಿ ಸಹಭಾಗಿತ್ವವನ್ನು ವಹಿಸಿದರು.

No comments:

Post a Comment