Thursday, 18 August 2016

                SCHOOL PARLIAMENT ELECTION-2016-17

                ದಿನಾಂಕ 11-08-2016 ರಂದು ಬೆಳಿಗ್ಗೆ 11 ಗಂಟೆಗೆ  ಸರಿಯಾಗಿ ಶಾಲಾ ಪಾಲಿ೯ಮೆಂಟು ಚುಲಾವಣೆಯ 'ಸಾವ೯ತ್ರಿಕ ಮತದಾನ ಪದ್ಧತಿ 'ಯ ಕ್ರಮಾನುಸಾರವಾಗಿ ಶಾಲಾ ಸಭಾಂಗಣದಲ್ಲಿ ತರಗತಿ ವಾರು  ನಡೆಸಲ್ಪಟ್ಟಿತು. ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರ ಸಹಕಾರದೊಂದಿಗೆ ಶ್ರೀಮತಿ ಶೆಲಿ೯ ಮೇರೋಸ್ ಚುನಾವಣಾಕಾಯ೯ ದ ಜವಾಬ್ದಾರಿಯನ್ನು ಉತ್ತಮವಾಗಿ  ನಿವ೯ಹಿಸಿದರು. 

                 ಮಧ್ಯಾಹ್ನ 2.30ಕ್ಕೆ ಶಾಲಾ ನಾಯಕ(SPL)ನ ಚುನಾವಣೆಯು ನಡೆಯಿತು. 10D ತರಗತಿಯ ಕೌಶಿಕ್ ಈ 2016-17 ನೇ ಸಾಲಿನ ಶಾಲಾ ನಾಯಕನಾಗಿ ಆಯ್ಕೆ ಗೊಂಡನು. ಪ್ರತಿ ತರಗತಿಗಳಲ್ಲಿ ಪ್ರಥಮ ನಾಯಕರಾಗಿ ಆಯ್ಕೆಗೊಂಡವರನ್ನು ಪಾಲಿ೯ ಮೆಂಟಿನ ಸದಸ್ಯರನ್ನಾಗಿ ನೇಮಿಸಿ ಜವಾಬ್ದಾರಿಗಳನ್ನು ನೀಡಲಾಯಿತು.

        

No comments:

Post a Comment