Thursday, 11 August 2016


ನಾಗಸಾಕಿ ದಿನಾಚರಣೆ
                  ಅಗೋಸ್ತು 9 ರಂದು ನಾಗಸಾಕಿ ದಿನವನ್ನು ಶಾಲಾ ಸಮಾಜ ವಿಜ್ಞಾನ ಕ್ಲಬ್ಬಿನ ಆಶ್ರಯದಲ್ಲಿ 'ಯುದ್ಧ ಬೇಡ,ಶಾಂತಿ ಬೇಕು' ಎ೦ಬ ಘೋಷಣೆ ಯೊಂದಿಗೆ ಶಾಲಾ ಪರಿಸರದಲ್ಲಿ ಮೆರವಣಿಗೆ ನಡೆಸುತ್ತಾ ಆಚರಿಸಲಾಯಿತು. ಸಮಾಜ ವಿಜ್ಞಾನ ಕ್ಲಬ್ಬಿನ ಎಲ್ಲಾ ಸಧಸ್ಯರು , ಅಧ್ಯಾಪಕರಾದ ಶ್ರೀ ಗಣೇಶ್ ,ಶ್ರೀಮತಿ ಸಂಧ್ಯಾಕುಮಾರಿ ,ಶ್ರೀಮತಿ ಶೆಲಿ೯ ಮೆರೋಸ್ , ಮೆರವಣಿಗೆಗೆ ನೇತೃತ್ವ ನೀಡಿದರು.
                
             


 

No comments:

Post a Comment