happy christmas to all teachers and non teaching staff
Thursday, 25 December 2014
Friday, 12 December 2014
Tuesday, 9 December 2014
Monday, 8 December 2014
Monday, 3 November 2014
KASARAGOD REVENUE DISTRICT SCHOOL GAMES ASSOCIATION ORGANISING COMMITTEE MEETING HELD IN OUR SCHOOL ON 01/10/14 SATURDAY
The following dignitaries were present in the meeting
Shri Shashikanth G.R Shri K.M Balllal Shri C Raghavan
Organising Secretary Sports Coordinator Deputy Director of Education
RDSGA Kasaragod Kasaragod Kasaragod
Shri Balakrishna T.N Shri Rajagopala.G Shri Ravichandra
Headmaster Principal PTA president
BEMHSS Kasaragod BEMHSS Kasaragod BEMHSS Kasarag
Thursday, 9 October 2014
ದಸರಾ
ನಾಡಹಬ್ಬ
ನಗರದ
ಬಿ.ಇ.ಯಂ
ಹೈಯರ್ ಸೆಕೆಂಡರಿ ಶಾಲೆಯಲ್ಲಿ
ತಾರೀಕು 30.9.2014ರಂದು
ದಸರಾ ನಾಡ ಹಬ್ಬದ ಪ್ರಯುಕ್ತ
ವಿವಿಧ ಸ್ಪಧೆ೯ಗಳನ್ನು ನಡೆಸಲಾಯಿತು.
ಪಿ.ಟಿ.ಎ
ಅಧ್ಯಕ್ಷರಾದ ಶ್ರೀ ರವಿಚಂದ್ರ
ಕೇಳುಗುಡ್ಡೆ ಅವರು ಆಟೋಟ
ಸ್ಪಧೆ೯ಗಳನ್ನು ಉಧ್ಘಾಟಿಸಿದರು.
ಸಂಗೀತ
ಕುಚಿ೯,ನಿಂಬೆ
ಚಮಚ ಓಟ,ಹಗ್ಗ
ಜಗ್ಗಾಟ,ಸುಂದರಿಗೆ
ಬೊಟ್ಟು ಇಡುವುದು,ಗೋಣಿ
ಚೀಲ ಓಟ ಸ್ಪಧೆ೯,ಇತ್ಯಾದಿ
ಮನೋರಂಜನ ಸ್ಪಧೆ೯ಗಳನ್ನು
ಕಥಾರಚನಾ,ಕವಿತಾರಚನೆ,ರಸಪ್ರಶ್ನೆ
, ಭಾವಗೀತೆ
,ಭಾಮಿನಿಷಡ್ಪದಿ
ವಾಚನಾ ಇತ್ಯಾದಿ ಸ್ಪಧೆ೯ಗಳನ್ನು
ನಡೆಸನಾಯಿತು.
ಸಮಾರೋಪ
ಸಮಾರಂಬದಲ್ಲಿ ಮುಖ್ಯೋಪಾಧ್ಯಾಯರಿಂದ
ಬಹುಮಾನ ವಿತರಣೆ ನಡೆಯತು.
ಅಧ್ಯಾಪಕರು
ಸಹಭಾಗಿತ್ವದೊಂದಿಗೆ ಕಾಯ೯ಕ್ರಮವು
ಯಶಸ್ವಿಯಾಗಿ ನಡೆಯಿತು.
ವಿಜೆತರಾದವರು
ಕಥಾರಚನೆ:
U.P
ರಮ್ಯ.ಜಿ
VII
ಕವಿತಾರಚನೆ:U.P
ಪ್ರಜ್ವಲ್
VI
H.S
ವೈಶ್ನವಿ
IX D
H.S
ಅಕ್ಷತ.ಕೆ
X C
ರಸಪ್ರಶ್ನೆ
H.S
ಸುಯೊಗ್
X D
ಭಾವಗೀತ
H.S
ಪದ್ಮಪ್ರಿಯ
IX D
ಭಾಮಿನಿ
ಷಡ್ಪದಿ ವಾಚನ
ವಷ೯.ಬಿ
X B
ನಿಂಬೆ
ಚಮಚ U.P
ರಮ್ಯ
VII
ಗೋಣಿ
ಚೀಲ ಓಟ U.P
ದಿಲೀಪ್
VII
H.S-
ಮಧುಸೂಧನ
VIII D
ಸಂಗೀತ
ಕುಚಿ೯ U.P
ಅಕಿಲ್
VII
ಅಭಿಲಾಶ್.ಕೆ.ಯು
V
H.S-ಸನವ್ಯಾ
.ಪಿ.ನಾಯಕ್
X D
ಸುಂದರಿಗೆ
ಬೊಟ್ಟು
ದೀಕ್ಷಾ
X A
ಹಗ್ಗ
ಜಗ್ಗಾಟ
VIII-VIII
D
IX-IX
B
X-X
D
Tuesday, 30 September 2014
MOM IN MARS
BE A PROUD INDIAN
BE A PROUD INDIAN
ತಾರೀಕು.25.09.2014
ರಂದು ಬೆಳಿಗ್ಗೆ
ಶಾಲಾ ಅಸೆಂಬ್ಲಿಯಲ್ಲಿ ಭಾರತದ
ಇಸ್ರೋದ 'ಮಂಗಳಯಾನ'ದ
ಯಶಸ್ವಿಯ ಕುರಿತಾಗಿ ಅಧ್ಯಾಪಕರಾದ
ಶ್ರೀ ಯಶವಂತ. ವೈ
ಅವರು ವಿದ್ಯಾಥಿ೯ಗಳಿಗೆ ಮಾಹಿತಿಯನ್ನು
ನಿಡಿದರು.24.09 .2014 ನ್ನು
ನಮ್ಮ ದೇಶದ ಇತಿ ಹಾಸದಲ್ಲೇ
ಸುವಣಾ೯ಕ್ಷರಗಳಲ್ಲಿ
ಬರೆಯಬೇಕೆಂದು ಅವರು ತಿಳಿಸಿದರು.ಮುಂದುವರಿದ
ಇತರದೇಶಗಳೇ ವಿಫಲಗೊಂಡಂತಹ ಈ
ಯೋಜನೆಯಲ್ಲಿ ಭಾರತವು ಮೊದಲ
ಯತ್ನದಲ್ಲೇ ಯಶಸ್ವಿಯಾದುದು
ಭಾರತೀಯರೆಲ್ಲ ರಿಗೂ ಹೆಮ್ಮೆಯ
ವಿಷಯ ಎ೦ದು ತಿಳಿಸಿದರು.
Friday, 19 September 2014
ಬ್ಲೋಗ್
ಉಧ್ಘಾಟನೆ
ಕಾಸರಗೋಡಿನ
ಬಿ.ಇ.ಯಂ
ಹೈಯರ್ ಸೆಕೆಂಡರಿ ಶಾಲೆಯ ಬ್ಲೋಗನ್ನು
ಸೆಪ್ಟೆಂಬರ್ 19.2014
ರಂದು
ಉಧ್ಘಾಟಿಸಲಾಯಿತು.
ರಕ್ಷಕ
ಶಿಕ್ಷಕ ಸಂಘದ ಉಪಾಧ್ಯಕ್ಷೆ
ಅಡ್ವಕೇಟ್ ತ್ರಿವೇಣಿ ಅಡಿಗ ಅವರು
ಉಧ್ಘಾಟಿಸಿದರು.
ಮುಖ್ಯೋಪಾಧ್ಯಾಯರಾದ
ಶ್ರೀ ಟಿ.ಎನ್.ಬಾಲಕೃಷ್ಣ
ಅವರು ಸ್ವಾಗತಿಸಿ ಅಧ್ಯಾಪಕಿ
ಶ್ರೀಮತಿ ಸ್ಮಿತಾ ಸಿರಿಯಕ್
ವಂದಿಸಿದರು.
ಆ
ಸಂದಭ೯ದಲ್ಲಿ ಐ.ಟಿ.ಕ್ಲಬ್ಬಿನ
ಸದಸ್ಯರು ಮತ್ತು ಅಧ್ಯಾಪಕರು
ಉಪಸ್ಥಿತರಿದ್ದರು.
Thursday, 18 September 2014
Thursday, 14 August 2014
anti war rally
AUGUST
6 , 9ಹಿರೋಶಿಮಾ
, ನಾಗಸಾಕಿ
ದಿನದ ಅಂಗವಾಗಿ ವಿಜ್ಞಾನ ಮತ್ತು
ಸಮಾಜ CLUB
ನ
ಆಶ್ರಯದಲ್ಲಿ ಕೊಲಾಶ್,ಮತ್ತು
ಘೋಷಣಾವಾಕ್ಯಗಳನ್ನು ರಚಿಸಿ
ಶಾಲಾವಠಾರದಲ್ಲಿ ಪ್ರದಶಿ೯ಸಲಾಯಿತು.
ಶಾಲಾ
ಮಕ್ಕಳಿಂದ ಯುದ್ಧ ವಿರೋಧಿ
ಸಂದೇಶಗಳನ್ನು ಬರೆದ PLACCARD
ನೊಂದಿಗೆ
ಮೌನ ಮೆರವಣಿಗೆಯನ್ನು ನಡೆಸಲಾಯಿತು.
ಯುದ್ಧದ
ಬೀಕರತೆಯನ್ನು ತಿಳಿಸಿಕೊಟ್ಟು
ಶಾಂತಿಯಿಂದ ಜೀವನ ನಡೆಸಬೇಕೆಂಬ
ಸಂದೇಶವನ್ನು ಸಮಾಜವ್ಞಿನ
ಅಧ್ಯಾಪಕರಾದ ಶ್ರೀ ಗಣೇಶ್
ತಿಳಿಸಿದರು.
Friday, 8 August 2014
Wednesday, 6 August 2014
ಪ್ರತಿಭಾ
ಪುರಸ್ಕಾರ ಕಾಯ೯ಕ್ರಮ.
ಕಾಸರಗೋಡು:ಬಿ.ಇ.ಯಂ.ಹೈಯರ್
ಸೆಕೆಂಡರಿ ಶಾಲೆಯನ್ನಿ ರಕ್ಷಕ-ಶಿಕ್ಷಕ
ಸಂಘದ ವತಿಯಿಂದ ಎಸ್.ಎಸ್.
ಎಲ್.ಸಿ.
ಯಲ್ಲಿ ಉನ್ನತ ಅಂಕ
ಗಳಿಸಿದ ವಿಧ್ಯಾಥ೯ಗಳಿಗೆ ಸನ್ಮಾನ
ಹಾಗೂ ನಗದು ಬಹುಮಾನ ವಿತರಣೆ
ಇತ್ತೀಚೆಗೆ ಜರಗಿತು. ಅದೇ
ವೇಳೆ ಶಾಲೆಯ ಪೂವ೯ ವಿದ್ಯಾಥಿ೯ಗಳಾದ
ಶ್ರೀ ಅಶೋಕಕಿಣಿ ಮತ್ತು ಗಣೇಶ್
ರಾಜ್-ISRO ಬೆಂಗಳೂರು
ಅವರು ನೀಡಿದ ನಗದು ಬಹುಮಾನವನ್ನು
ಕಳೆದ ಮಾಚ್೯ 2014ರ
ಎಸ್.ಎಸ್.ಎಲ್.ಸಿ.
ಪರೀಕ್ಷೆಯಲ್ಲಿ
ಅತ್ಯುತ್ತಮ ಸಾಧನೆ ಮಾಡಿದ
ವಿದ್ಯಾಥಿ೯ಗಳಿಗೆ ನೀಡಲಾಯಿತ್ತು.
ಶಾಲೆಯ ನಿವೃತ್ತ
ಮುಖ್ಯೋಪಾಧ್ಯಾಯ ಶ್ರೀ ಸಿ.ಇ.ಸುಮಿತ್ರ
ಅವರ ವತಿಯಿಂದ ಉತ್ತಮ ಸಾಧಲೆಗೈದ
SC-STವಿಭಾಗದ
ಇಬ್ಬರು ವಿದ್ಯಾಥಿ೯ಗಳಿಗೆ ನಗದು
ಬಹುಮಾನ ಕೊಡಲಾಯಿತು. ಇದೇ
ವೇಳೆ ಜೋಸೆಫ್ ಚಾಂಡಿ ಸ್ಮರಣಾಥ೯
ಇಂಡಿಯಾ ಜೀವಕಾರುಣ್ಯ ಟ್ರಸ್ಟ್
ಅವರು ನೀಡಿದ ನಗದು ಬಹುಮಾನವನ್ನು
ಕಲಿಕೆಯಲ್ಲಿ ಮುಂದಿರುವ
ಬಡವಿದ್ಯಾಥಿ೯ಗಳಿಗೆ ವಿತರಿಸಲಾಯಿತು.
ಕಾಯ೯ಕ್ರಮದ
ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ
ಸಂಘದ ಅಧ್ಯಕ್ಷ ಶ್ರೀ ಯಶವಂತರು
ವಹಿಸಿದರು. ಮುಖ್ಯ
ಅತಿಥಿಗಳಾದ ಆಗಮಿಸಿದ ವಾಡ್೯
ಕೌನ್ಸಿಲರ್ ಶ್ರೀಲತಾ ಟೀಚರ್
ಸಾಧಕರನ್ನು ಅಭಿನಂದಿಸಿದರು.
ಶ್ರೀ ವಸಂತಕುಮಾರ್
ಮತ್ತು ಮಾತೃಸಂಘದ ಅಧ್ಯಕ್ಷೆ
ಶ್ರೀಮತಿ ಜಯಶ್ರೀದಿವಾಕರ್
ಶುಭಕೋರಿದರು. ಮುಖ್ಯೋಪಾಧ್ಯಾಯರಾದ
ಶ್ರೀ ಬಾಲಕೃಷ್ಣ ಟಿ.ಎನ್.
ಸ್ವಾಗತಿಸಿ ಶಾಲಾ
ಅಧ್ಯಾ ಪಕಿ ಶೆಲಿ೯ ಮೆರೋಸ್
ವಂದಿಸಿದರು. ಅಧ್ಯಾಪಕ
ಶ್ರೀ ಯಶವಂತ ಕಾಯ೯ಕ್ರಮ ನಿರೂಪಿಸಿದರು.
Subscribe to:
Posts (Atom)