Thursday 9 October 2014


 

ಗಾಂಧಿ ಜಯಂತಿ ಆಚರಣೆ.
ಗಾಂಧಿ ಜಯಂತಿಯ ಅಂಗವಾಗಿ ದಿನಾಂಕ 2.10.2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಗಾಧೀಜಿಯ ಭಾವ ಚಿತ್ರ ಕ್ಕೆ ಶಾಲೆಯ ಹಿರಿಯ ಅಧ್ಯಾಪಕರಾದ ಶ್ರೀ ಗಣೇಶ್.ಕೆ.ಇವರು ಹಾರಾಪ೯ಣೆ ನಡೆಸಿದರು. ಬಳಿಕ ಶಾಲಾ ಅಧ್ಯಾಪಿಕೆ ಶ್ರೀ ಮತಿ ವಿದ್ಯಾ ಹಾಗೂ ಶಾಲೆಯ ವಿಧ್ಯಾಥಿ೯ನಿಯರು ಗಾಂಧೀಜಿಯ ಭಾವ ಚಿತ್ರಕ್ಕೆ ಪುಷ್ಪಾಚ೯ನೆ ಮಾಡಿ ವಂದಿಸಿದರು.




ದಸರಾ ನಾಡಹಬ್ಬ
ನಗರದ ಬಿ..ಯಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಾರೀಕು 30.9.2014ರಂದು ದಸರಾ ನಾಡ ಹಬ್ಬದ ಪ್ರಯುಕ್ತ ವಿವಿಧ ಸ್ಪಧೆ೯ಗಳನ್ನು ನಡೆಸಲಾಯಿತು. ಪಿ.ಟಿ.ಎ ಅಧ್ಯಕ್ಷರಾದ ಶ್ರೀ ರವಿಚಂದ್ರ ಕೇಳುಗುಡ್ಡೆ ಅವರು ಆಟೋಟ ಸ್ಪಧೆ೯ಗಳನ್ನು ಉಧ್ಘಾಟಿಸಿದರು. ಸಂಗೀತ ಕುಚಿ೯,ನಿಂಬೆ ಚಮಚ ಓಟ,ಹಗ್ಗ ಜಗ್ಗಾಟ,ಸುಂದರಿಗೆ ಬೊಟ್ಟು ಇಡುವುದು,ಗೋಣಿ ಚೀಲ ಓಟ ಸ್ಪಧೆ೯,ಇತ್ಯಾದಿ ಮನೋರಂಜನ ಸ್ಪಧೆ೯ಗಳನ್ನು ಕಥಾರಚನಾ,ಕವಿತಾರಚನೆ,ರಸಪ್ರಶ್ನೆ , ಭಾವಗೀತೆ ,ಭಾಮಿನಿಷಡ್ಪದಿ ವಾಚನಾ ಇತ್ಯಾದಿ ಸ್ಪಧೆ೯ಗಳನ್ನು ನಡೆಸನಾಯಿತು. ಸಮಾರೋಪ ಸಮಾರಂಬದಲ್ಲಿ ಮುಖ್ಯೋಪಾಧ್ಯಾಯರಿಂದ ಬಹುಮಾನ ವಿತರಣೆ ನಡೆಯತು. ಅಧ್ಯಾಪಕರು ಸಹಭಾಗಿತ್ವದೊಂದಿಗೆ ಕಾಯ೯ಕ್ರಮವು ಯಶಸ್ವಿಯಾಗಿ ನಡೆಯಿತು.

ವಿಜೆತರಾದವರು
ಕಥಾರಚನೆ: U.P

ರಮ್ಯ.ಜಿ VII
ಕವಿತಾರಚನೆ:U.P
ಪ್ರಜ್ವಲ್ VI

H.S
ವೈಶ್ನವಿ IX D

H.S
ಅಕ್ಷತ.ಕೆ X C

ರಸಪ್ರಶ್ನೆ H.S
ಸುಯೊಗ್ X D

ಭಾವಗೀತ H.S
ಪದ್ಮಪ್ರಿಯ IX D

ಭಾಮಿನಿ ಷಡ್ಪದಿ ವಾಚನ
ವಷ೯.ಬಿ X B

ನಿಂಬೆ ಚಮಚ U.P

ರಮ್ಯ VII

ಗೋಣಿ ಚೀಲ ಓಟ U.P
ದಿಲೀಪ್ VII
H.S- ಮಧುಸೂಧನ VIII D

ಸಂಗೀತ ಕುಚಿ೯ U.P
ಅಕಿಲ್ VII
ಅಭಿಲಾಶ್.ಕೆ.ಯು V
H.S-ಸನವ್ಯಾ .ಪಿ.ನಾಯಕ್ X D

ಸುಂದರಿಗೆ ಬೊಟ್ಟು
ದೀಕ್ಷಾ X A

ಹಗ್ಗ ಜಗ್ಗಾಟ
VIII-VIII D
IX-IX B
X-X D