ABOUT US





ಶಾಲಾ ಚರಿತ್ರೆ

ಬಿ..ಎ೦.ಹೈಯರ್ ಸೆಕೆಂಡರಿ ಶಾಲೆ ಕಾಸರಗೋಡು

ಕಾಸರಗೋಡು ನಗರದ ಹೃದಯ ಭಾಗದಲ್ಲಿ ಮಲ್ಲಿಕಾಜು೯ನನ ಸನ್ನಿಧಿಯ ಎದುರು ಬದಿಯಲ್ಲಿರುವ ಶಿಕ್ಷಣ ಸಂಸ್ಥೆಯು ಬಿ..ಎ೦ ಹೈಯರ್ ಸೆಕೆಂಡರಿ ಶಾಲೆ . ಈ ಶಾಲೆಯು ನೂರು ಸಂವತ್ಸರಗಳಿಂದ ಕಾಸರಗೋಡು ಮತ್ತು ಆಸುಪಾಸಿನ ಪ್ರದೇಶಗಳ ಮಕ್ಕಳಿಗೆ ವಿದ್ಯೆಯನ್ನು ನೀಡುತ್ತಾ ಬಂದಿದೆ.
ಕಾಸರಗೋಡಿನಲ್ಲಿ ಜಮ೯ನರಿಂದ ಬಾಸೆಲ್ ಜಮ೯ನ್ ಮಿಷನ್ ಶಾಲೆ ಎ೦ದು ಆರಂಭವಾಗಿ ಕಾಲಕ್ರಮೇಣ ಇಂಗ್ಲೀಷರು ಬಲ ವೃಧಿಯಾದಾಗ ''ಬಾಸೆಲ್ ಇವಾಂಜಲಿಕಲ್ ಮಿಷನ್ ಶಾಲೆ '' ಎ೦ದು ಹೆಸರು ಬದಲಾವಣೆಗೊಂಡಿತು. ಹಿಂದಿನ ಕಾಸರಗೋಡು ತಾಲೂಕಿನ ಹೊಸದುಗ೯ದಲ್ಲಿ ಸೃಷ್ಟಿಗೊಂಡ ಈ ಶಿಕ್ಷಣ ಸಂಸ್ಥೆಯೇ ಅನಂತರ ಮಾದ್ಯಮಿಕ ಶಾಲೆಯಾಗಿ 1943ರಲ್ಲಿ ಹೆಣ್ಮಕ್ಕಳ ಪ್ರೌಢಶಾಲೆಯಾಗಿ ಭಡ್ತಿಗೊಂಡಿತು. ಮುಂದೆ ಹುಡುಗರಿಗೂ ವಿದ್ಯಾಜ೯ನೆಮಾಡುವ ಅವಕಾಶ ದೊರೆಯಿತು. ಸ್ವಾತಂತ್ರ್ಯ ಪೂವ೯ದ 48 ವಷ೯ಗಳಕಾಲ ಮದ್ರಾಸುಸಂಸ್ಥಾನದ ದಕ್ಷಿಣಕನ್ನಡ ಜಿಲ್ಲೆಯ ಆಡಳಿತಕ್ಕೊಳಪಟ್ಟ ಬಾಸೆಲ್ ಮಿಷನಿನ ಈ ವಿದ್ಯಾಸಂಸ್ಥೆಯು ಭಾಷಾವಾರು ಪ್ರಾಂತ್ಯಗಳ ಪುನವಿ೯೦ಗಡನೆಯ ಸಂದಭ೯ದಲ್ಲಿ ಕೇರಳ ರಾಜ್ಯದ ಆಡಳಿತಕೊಳಪಟ್ಟಿತು. 28 ವಷ೯ಗಳ ಕಾಲ ಕಣ್ಣನೂರ್ ಜೆಲ್ಲೆಯಲ್ಲಿ ಕಳೆದು ಸುಮಾರು 30ವಷ೯ಗಳಿಂದ ಕಾಸರಗೋಡು ಜೆಲ್ಲೆಯಲ್ಲಿ ಉಳಿದು ಕೊಂಡು ಬಂದಿರುವ ಈ ಶಾಲೆಯು 2009ರಲ್ಲಿ ಶತಮಾನೋತ್ಸವವನ್ನು ಆಚರಿಸಿರುವುದು ಕಾಸರಗೋಡಿನ ಕನ್ನಡಾಬಿಮಾನಿಗಳಿಗೆ,ಶಿಕ್ಷಣ ಸಂಸ್ಥೆಯ ವಿದ್ಯಾಭಿಮಾನಿಗಳಿಗೊಂದು ಹೆಮ್ಮೆಯವಿಚಾರ. ಇಂದು ಈ ಶಿಕ್ಷಣ ಸಂಸ್ಥೆಯು ಬೆಳೆದು ಹೈಯರ್ ಸೆಕೆಂಡರಿವರೆಗೆ ವಿದ್ಯಾಥಿ೯ಗಳಿಗೆ ವಿದ್ಯಾಜ೯ನೆ ನೀಡುತ್ತಾ ಬಂದಿದೆ.
ಕಾಸರಗೋಡು ನಗರ ಸಭಾ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಹತ್ತನೆಯ ತರಗತಿಯ ಫಲಿತಾಂಶಕ್ಕಾಗಿ ಪ್ರಥಮ ಸ್ಥಾನವನ್ನು ಹೊಂದಿ ಬಹುಮಾನವನ್ನು ಪಡೆದ ಗೌರವವೂ ಈ ಸಂಸ್ಥೆಗಿದೆ. ಕೇವಲ ಪಾಠಗಳಿಗೆ ಮಾತ್ರ ಸೀಮಿತವಾಗಿರದೆ, ಈ ಸಂಸ್ಥೆಯು ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮೆರೆಯುತ್ತಿದೆ. ಎನ್ನುವುದು ಶ್ಲಾಘನೀಯ. ಶಾಲಾ ಮಿದ್ಯಾಥಿ೯ಗಳಿಗಾಗಿ ಪಾಲಿ೯ಮೆಂಟ್ ರಚನೆಯು ಇಲ್ಲಿದ್ದು ಶಾಲೆಯ ಶಿಸ್ತನ್ನು ಕಾಪಾಡಿಕೊಂಡು ಬ
ರಲು ಸಹಕಾರಿಯಾಗಿದೆ ಉತ್ತ ಕಂಪ್ಯೂಟರ್ ಲ್ಯಾಬ್, ಸೈನ್ಸ್ ಲ್ಯಾಬೋರೆಟರಿ , ಸ್ಕೌಟ್ ಮತ್ತು ಗೈಡ್ಸ್ , ಎನ್. ಸಿ . ಸಿ. ದಳ ಸಂಚಯಿಕಾ ಬ್ಯಾಂಕ್ , ವಿವಿಧ ಕ್ಲಬ್ ಗಳು ಮಕ್ಕಳ ಸವ೯ತೋಮುಖವಾದ ಬೆಳವಣಿಗೆಗೆ ಕೊಡುಗೆಯನ್ನು ನೀಡುತ್ತಿದೆ.
ಶಾಲಾ ವಿದ್ಯಾಥಿ೯ಗಳಗೆ ಮಧ್ಯಾಹ್ನದ ಬಿಸಿಊಟಕ್ಕಾಗಿ ಪ್ರತ್ಯೇಕ ಅಡುಗೆ ಕೋಣೆ ಇದ್ದು ಹಸಿದ ಮಕ್ಕಳು ಈ ಸೌಲಭ್ಯದ ಸದುಪಯೋಗವನ್ನು ಪಡೆಯುತ್ತಿದ್ದಾರೆ. ಓಣಂ ರಾಷ್ಟ್ರೀಯ ಹಬ್ಬ ಇತ್ಯಾದಿ ಆಚರಣೆಗಳು ಸುವ್ಯವಸ್ಥಿತವಾಗಿ ನಡೆಯುತ್ತಿರುವುದು ಇಲ್ಲಿಯ ಸಂಪ್ರದಾಯ . ರಾಜ್ಯಮಟ್ಟದ ಕಲೋತ್ಸವಗಳಲ್ಲಿ ಭಾಗವಹಿಸಿದ ವಿದ್ಯಾಥಿ೯ಗಳು A ಗ್ರೇಡ್ ನೊಂದಿಗೆ ತೇಗ೯ಡೆ ಹೊಂದಿರೆ ಶಾಲೆಗೆ ಕೀತಿ೯ ತಂದು ಕೊಟ್ಟಿದ್ದಾರೆ. ವಿದ್ಯಾಥಿ೯ಗಳಿಗೆ ದೊರೆಯಬೇಕಾದ ಶಾರೀರಿಕ ಶಿಕ್ಷಣ ಚಟುವಟಿಕೆಗಳು ಲಭಿಸುತಿದ್ದು ವಿವಿಧ ಕ್ರೀಡೋತ್ಸವಗಳಲ್ಲಿ ಭಾಗವಹಿಸುವ ಅವಕಾಶ ಅವರಿಗೆ ದೊರೆಯುತ್ತಿದೆ .
ಈ ಹಿಂದೆ ಎಷ್ಟೋ ವಿದ್ಯಾಥಿ೯ಗಳು ಇಲ್ಲಿ ವಿದ್ಯಾಜ೯ನೆಯನ್ನು ಮಾಡಿ ತಮ್ಮ ಜೀವನದಲ್ಲಿ ಉತ್ತುಂಗ ಶಿಖರವನ್ನೇರಿದ್ದಾರೆ. ಇಂತಹ ಉತ್ತಮ ಆದಶ೯ಗಳನ್ನು ಬೆಳಗಿಸಿದ ಈಸಂಸ್ಥೆ ಇನ್ನಷ್ಟು ಸುಸಂಸ್ಕೃತರನ್ನು ಸೃಷ್ಟಿಸಲು ಮುಂದಾಗಿದೆ

       
STAFF LIST

                     Sri Ganesha k 
                                               Senior Assistant (SS)



SL NO NAME Post held Phone No Email Addnl. Charges
1 Sandhya Kumari.K HSA(SS) 9539302467 sandhyakvaishnavi@gmail.com SRG CONVENOR
SS CLUB
2 Rajeshchandra.K.P HSA(Maths) 9446653118 rajesh123@gmail.com N C C


3 Balakrishna.P HSA(Maths) 9497622412 bkkachinadi@gmail.com Maths Club
4 Vinitha D Souza.K


HSA(Maths)(Daily Wages) 9746190671

Maths Club
5




Smitha Cyriac HSA(English) 9746467615
09019153668
smitharolls@gmail.com SITC
6 Sapna.C.H
(Not Approved)




HSA(English) 9495754948 sapnapaul80@gmail.com Health
7




Kanakaraja.K HSA(Kan) 9446036903

Staff Secretary
Co-operative Store
8 Rohithakshi.K.B




HSA(Kan) 9446652935 rohithakshikb@gmail.com Vidhyarangam
IED
9




Vidya.C.H HSA(Kan) 9495344881 vidyakrishnashreekripa@gmail.com Guide Captain
10




Reeja Hendreena.G HSA(Hindi) 9847814793 reejahendreena@gmail.com Ponpulari
11




Gracy.K.G HSA(Hindi) 9037196476

Hindi Club
12




Vany.K HSA(Nat.Sc) 8547141021 vanyk69@gmail.com Science Lab
13




Shantha Kumari.K HSA(Nat.Sc) 9446013671 shanthasrishti@gmail.com Mid Day Meal
14




Savitha Kumari.M.K HSA(Phy.Sc) 9387563440 5savithaprasad@gmail.com Science Club
15




Thajuneesa.M.A HSA(Phy.Sc) 9746384797 thajushafeer@gmail.com Joint SITC
Eco Club
SSA
RMSA
16




Yashavantha.Y HSA(Phy.Sc) 9633434587 yybemhsksd@gmial.com Scout Master
17




Anil.P.A PET 9847182734



18




Muralidhara Sharma.A




HSA(SAN)
(Daily Wages)
9544098046 msharmaalk@gmail.com

19




Vishalakshi.B.V UPSA 8547229701



20




Sherly Merros UPSA 09980882747 merrossherly14@gmail.com SRG-UP
SS Club-UP
21




Shanthipriya Monthero UPSA
Daily wages






22




Seeja Earnest Drawing 9495970434 seejaearnest@gmail.com Arts & Work.Esp Club
23




Sandhya.K.P IT 9037689059 sandyaksd@gmail.com

24




Prakashvijaya Kumar Dalabhanjan Clerk 9495618097



25




Harinath.K.N Peon 9745090050



26




Prasanth Vinod Kumar F.T.M 9895692010



27




Parameshwari.P.S Peon 7034103285






No comments:

Post a Comment