Thursday, 3 August 2017


Proficiency Day

      Proficiency Day was held in our school on 28th July 2017 .The students who achieved A+ in all the subjects were awarded cash prizes on the day. Headmaster Sri.Rajeshchandra delivered the welcome speech on the occasion. P T A President Sri. Ravi Kelugudde chaired the function. The occasion was blessed with the presence of the chief guest. Sri. Ganesh Raj Senior Scientist, ISRO Bangalore , along with his brother Sri. Vasanth Kumar a former student of B E M H S S Kasaragod. Two students who won A+ in all subjects were awarded Shankar Narayan Kini Memorial Prize / Uma Kini Memorial Prize
of Rs. 10000/- each by Sri. Vasanth Kumar . Sri. Ganesh Raj awarded Smt. Kalyani Bhai Memorial Scholarship of Rs. 4000/- each to five students.

    P T A awarded Rs.4000/- cash prize to two students and other cash prizes to all the students. P T A President Sri. Ravi Kelugudde awarded momento to the students who won A+ in all the subjects. PTA vice president Sri. Krishna Bhat , Staff Secretary Sri. Kanakaraja and all the staff members were present throughout the occasion.

    The programme was led by Smt.Sherly Merros and Sri.Yashavantha. 

 

Monday, 17 July 2017


ಬಿ..ಎಂ.ಶಾಲೆಯ ವಿದ್ಯಾಥಿ೯ಗಳಿಂದ
ಲಹರಿ ವಿರುದ್ದ ಘೋಷಣಾ ರಾಲಿ.


          ಕಾಸರಗೋಡು ಬಿ..ಎಂ. ಶಾಲೆಯ ಮಕ್ಕಳಿಂದ ಲಹರಿ ವಿರುದ್ದ ಘೋಷಣಾ ಮೆರವಣಿಗೆ ಯನ್ನು ಮುಖ್ಯೋಪಾಧ್ಯಾಯ ಶ್ರೀ ಕೆ ಪಿ ರಾಜೀಶ್ಚಂದ್ರ ಉದ್ಘಾಟಿಸಿದರು. ನಗರದಲ್ಲಿ ಯಾತ್ರೆ ನಡೆಸಿದ ವಿದ್ಯಾಥಿ೯ಗಳು ಲಹರಿ ವಿರುದ್ದ ನೋಟೀಸುಗಳನ್ನು ನಗರದಲ್ಲಿ ಹಂಚಿದರು.


Wednesday, 28 June 2017

Tuesday, 6 June 2017

ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ನಮ್ಮ ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಂಬಂಧಿಸಿ ಅಗತ್ಯವಿರುವ
ಬರವಣಿಗೆಯ ಪುಸ್ತಕಗಳನ್ನು ಶಾಲಾ ಅಧ್ಯಾಪಕ ವೃಂದವು ಮುಖ್ಯೋಪಾಧ್ಯಾಯರ ಅಧ್ಯಕ್ಷತೆಯಲ್ಲಿ ಮಕ್ಕಳಿಗೆ ವಿತರಿಸಿದರು


SCHOOL PRAVESHOTSAVAM 2017-18

 

ಕಾಸರಗೋಡು ನಗರದ ಬಿ...ಎಂ. ಹೈಯರ್ ಸೆಕಂಡರಿ ಶಾಲೆಯಲ್ಲಿ ಪ್ರವೇಶೋತ್ಸವವನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು. ಬೆಳಗ್ಗೆ ಶ್ರೀ ವೆಂಕಟರಮಣ ದೇವಸ್ಥಾನದ ಪರಿಸರದಿಂದ ಶ್ರೀ ವೆಂಕಟರಮಣ ಹೊಳ್ಳರ ನೇತೃತ್ವದಲ್ಲಿ ಬೇಂಡ್ ಮೇಳದೊಂದಿಗೆ ಹೊರಟ ಮೆರವಣಿಗೆಯು ಪೇಟೆಯಾಗಿ ಸಾಗಿ ಶಾಲೆಗೆ ತಲುಪಿತು. ಈ ಮೆರವಣಿಗೆಯಲ್ಲಿ ನೂತನ ವಿಧ್ಯರ್ಥಿಗಳು, ಅವರ ಹೆತ್ತವರು ಪಿಟಿಎ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಪಾಲ್ಗೊಂಡರು. ನಂತರ ಶಾಲೆಯ ಶ್ರೀಮತಿ ಮನೋರಮ ಶೆಣೈ ಮೆಮೋರಿಯಲ್ ಸಭಾಂಗಣದಲ್ಲಿ ಸಭೆ ಸೇರಲಾಯಿತು.

ವಿದ್ಯಾರ್ಥಿನಿಯರಾದ ಅಖಿಲ ಮತ್ತು ಅಪೇಕ್ಷರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ನೂತನವಾಗಿ ಮುಖೋಪಾಧ್ಯಾಯರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ರಾಜೇಶ್ಚಂದ್ರ. ಕೆ. ಪಿ. ಅವರನ್ನು ವೇದಿಕೆಗೆ ಸ್ವಾಗತಿಸಿ ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿಳಾಗಿ ಭಾಗವಹಿಸಿದ ವಾರ್ಡ್ ಕಾಂನ್ಸಿಲರ್ ಶ್ರೀಮತಿ ಶ್ರೀಲತ ಟೀಚರ್ ಶಿಕ್ಷಕರ ಮಹತ್ವದ ಕುರಿತು ಮಾತನಾಡಿದರು. ಪಿ.ಟಿ.. ಅಧ್ಯಕ್ಷರಾದ ರವಿಚಂದ್ರ ಕೇಳುಗುಡ್ಡೆ, ಉಪಾಧ್ಯಾಕ್ಷರು ಶ್ರೀ ಕೃಷ್ಣ ಭಟ್ (ನಿವೃತ ಮುಖ್ಯೋಪಾಧ್ಯಾಯರು)ಎಕ್ಸ್ ಟ್ಯೂಟಿವ್ ಸದಸ್ಯ ಶ್ರೀ ವೆಂಕಟರಮಣ ಹೊಳ್ಳ ನೂತನ ಶೈಕ್ಷಣಿಕ ವರ್ಷಕೆ ಶುಭಾಹಾರೈಸಿದರು. ಶ್ರೀ ಗಣೇಶ್ ಮಾಸ್ಟರ್ ಶಾಲಾ ನಿಯಮಗಳನ್ನು ತಿಳಿಸಿದರು. ನೂತನವಾಗಿ ಶಾಲೆಗೆ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಪುಸ್ತಕ ಮತ್ತು ಪೆನ್ನು ಹಾಗಲ್ಲರಿಗೂ ಸಿಹಿ ತಿಂಡಿ ಹಂಚಲಾಯಿತು.

ಶ್ರೀ ಯಶವಂತ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಶ್ರೀ ಕನಕರಾಜ ವಂದಿಸಿದರು.ಶ್ರೀಮತಿ ರೋಹಿತಾಕ್ಷಿ ಟೀಚರ್ ನಿರೂಪಿಸಿದರು.