Tuesday, 13 October 2015
Friday, 18 September 2015
Talent
Award
2014-15
academic year ' Talent Award ' was awarded to 24 students of
B
E M H S S for their best performance in the S S L C Examination. Cash
prize and Momento was together awarded to the students.
The
programme was held in Manorama Shenoy Hall on 29th July
2015. Sri. Ganesh Raj (Scientist ISRO Bangalore) donated the cash
prize in memory of his mother Late. Sri Kalyani Amma. The awards were
given to students by his brother Vasantha Raj. In his speech he said
that all the students should be successful not only here but also in
the future life.
Sri.
Ashok Kini sponsored Shankar Narayana Kini and Uma Kini Memorial
Prize which was awarded to Sushmitha .K and Vrinda Padoor who got
National level Prize for Scout and Guide in addition to 10 A+.
Master
Sachin Bekal and Kum. Sareena who are the old students were awarded
momento for qualifying in the MBBSc Exam .
P
T A President Sri. Ravi Kelugudde also sponsored each prize for few
students and were awarded by Ex.P T A President Sri. Yashwanth.
Prize
winners and parents shared their experiences and memories and
students from different classes congratulated the winners and spoke
few words.
In
the function Headmaster Sri. Balakrishna T N delivered welcome
speech. P T A President Sri. Ravi Kelugudde chaired the function.
Felicitations were done by M P T A Sri. Jayashri Divakar , Staff
Secretary Sri. Kanakaraj and Ex.P T A Sri.Yashwanth who were present
in the function. Smt. Sherly Merros was the M C of the programme and
Smt.Savitha Kumari , delivered vote of thanks.
Thursday, 2 July 2015
Monday, 29 June 2015
ಮಾದಕ
ದ್ರವ್ಯ ವ್ಯಸನಿ ಮುಕ್ತ ಸಮಾಜವಾಗಲಿ
ಜೂನ್
26!-''ಭವಿಷ್ಯದಲ್ಲಿ
ಮಾದಕ ದ್ರವ್ಯ ವ್ಯಸನಿ ಗಳಿಂದ
ಸಮಾಜ ಮುಕ್ತವಾಗಲಿ ''ಇದಕ್ಕಾಗಿ
ವಿದ್ಯಾಥಿ೯ಗಳು ಮಾದಕವಸ್ತುಗಳಿಂದುಂಟಾಗುವ
ದುಷ್ಪರಿಣಾಮಗಳ ಕುರಿತು ಅರಿತು
ಇತರರಿಗೆ ಅರಿವು ಮೂಡಿಸಬೇಕು
ಎ೦ದು ಶ್ರೀ ಟಿ ಎನ್ ಬಾಲಕೃಷ್ಣ
ಮುಖ್ಯೋಪಾಧ್ಯಾಯರು ಬಿ.ಇ.ಎ೦.ಹೆಚ್.ಎಸ್.ಎಸ್
ಕಾಸರಗೋಡು ಇವರು 'ವಿಶ್ವಮಾದಕದ್ರವ್ಯ
ವಿರೋಧಿ ದಿನ 'ದ
ಅಂಗವಾಗಿ ತಮ್ಮ ಶಾಲೆಯಲ್ಲಿ
ನಡೆಸಲಾದ ಎಸಂಬ್ಲಿಯಲ್ಲಿ
ಕಾಯ೯ಕ್ರಮವನ್ನು ಉದ್ಘಾಟಿಸಿ
ಮಾತನಾಡಿದರು .ವಿದ್ಯಾಥಿ೯ಗಳು
ಮಾದಕ ದ್ರವ್ಯ ವ್ಯಸನದ ವಿರುದ್ಧವಾಗಿ
ಪ್ರತಿಜ್ಞೆಯನ್ನು ಮಾಡಿದರು.
ವಿಜ್ಞಾನ ಕ್ಲಬ್ ಮತ್ತು
'ಲಹರಿ ವಿರುದ್ಧ
'ಕ್ಲಬ್ ಜಂಟಿಯಾಗಿ
ಆಯೋಜಿಸಿದ ಕಾಯ೯ಕ್ರಮದಲ್ಲಿ
ಸಧಸ್ಯರು ಹಾಗೂ ಅದ್ಯಾಪಕರುಗಳ
ಸಹಕಾರದೊಂದಿಗೆ ಮದ್ಯ ವ್ಯಸನಗಳ
ಅನಾಹುತಗಳ ಕುರಿತು ಘೋಷಣಾ ಫಲಕಗಳು
,ಕೋಲೆಶ್ ಗಳು ಹಾಗೂ
ದೃಶ್ಯ ಚಿತ್ರಗಳನ್ನು ಪ್ರದಶಿ೯ಸಿ
ಎಲ್ಲಾ ತರಗತಿಗಳಿಗೆ ಭೆಟಿನೀಡಿ
ಜನಜಾಗೃತಿ ಮೂಡಿಸಲು ಪ್ರಯತ್ನಿಸಿದರು
. ಭಾಷಣ , ಚಿತ್ರರಚನ
ಸ್ಪಧೆ೯ ಗಳನ್ನು ನಡೆಸಲಾಯಿತು.
ಶಿಕ್ಷಕ ಹಾಗೂ ಶಿಕ್ಷಕೇತರರ
ಸಹಕಾರದೊಂದಿಗೆ ಈ ಜನಜಾಗೃತಿ
ಕಾಯ೯ಕ್ರಮವು ಯಶಸ್ವಿಯಾಗಿ
ನಡೆಯಿತು.
Friday, 26 June 2015
ಪರಿಸರ
ಸಂರಕ್ಷಣೆಯಲ್ಲಿ ವಿದ್ಯಾಥಿ೯ಗಳ
ಪಾತ್ರ ಹಿರಿದು.
'ಪರಿಸರ
ಸಂರಕ್ಷಣೆಯಲ್ಲಿ ವಿದ್ಯಾಥಿ೯ಗಳ
ಪಾತ್ರ ಹಿರಿದು' ಗಿಡಗಳನ್ನು
ನೆಟ್ಟು ಬೆಳೆಸುವ ಮೂಲಕ ಪರಿಸರ
ಸಂರಕ್ಷಣೆಗೊಳಿಸುವದಲ್ಲದೆ
ಪರಿಸರಮಾಲಿನ್ಯವನ್ನು ತಡೆಗಟ್ಟಲು
ಸಾಧ್ಯ ಎ೦ದೂ ಆ ಬಗ್ಗೆ ಜನಜಾಗೃತಿ
ಮೂಡಿಸುವಲ್ಲಿ ವಿದ್ಯಾಥಿ೯ಗಳು
ಪ್ರಧಾನ ಪಾತ್ರ ವಹಿಸಹೇಕು.
ಎ೦ದು 'ವಿಶ್ವಪರಿಸರ
ದಿನ'ದ ಅಂಗವಾಗಿ
ಸಸಿಗಳನ್ನು ಮಕ್ಕಳಿಗೆ ವಿತರಿಸುವ
ಸಂದಭ೯ದಲ್ಲಿ ಬಿ.ಇ.ಎ೦.ಹೆಚ್.ಎಸ್.ಎಸ್
.ಮುಖ್ಯೋಪಾಧ್ಯಾಯರಾದ
ಶ್ರೀ ಟಿ.ಎನ್
ಬಾಲಕೃಷ್ಣ ಅವರು ಹೇಳಿದರು.
ಶಾಲೆ ವಿವಿಧ ಕ್ಲಬ್
ಗಳಾದ ಇಕೋ ಕ್ಲಬ್ ,ಪೊನ್ಪುಲರಿ,
ಎನ್ ಸಿಸಿ,ಭಾರತ್
ಸ್ಕೌಟ್ ಮತ್ತು ಗೈಡ್ ಇದರ ಆಶ್ರಯದಲ್ಲಿ
ಶಾಲಾ ಪರಿಸರದಲ್ಲಿ ಸಸಿಗಳನ್ನು
ನೆಡಿಸಲಾಯಿತು. ಶಾಲಾ
ಅಧ್ಯಾಪಕ ವೃಂದದವರು ಸಸಿವಿತರಣೆ
ಹಾಗೂ ನೆಡುವ ಕಾಯ೯ಕ್ರಮದಲ್ಲಿ
ಸಹಭಾಗಿತ್ವವನ್ನು ವಹಿಸಿದರು.
Subscribe to:
Posts (Atom)


