ಬಿ.ಇ.ಯಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓಣಂ ಹಬ್ಬವನ್ನು ವಿವಿಧ ಕಾಯ೯ಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಎಲ್ಲಾ ತರಗತಿಗಳಲ್ಲಿ 'ಪೂಕಳಂ'ಸ್ಪಧೆ೯ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾಥಿ೯ಗಳು ಮಹಾಬಲಿಯ ವೇಷ ಧರಿಸಿ ಓಣಂ ಹಬ್ಬದ ಸಂದೇಶವನ್ನು ಸಾರಿದರು. ಬಳಿಕ ಮಧ್ಯಾಹ್ನ ವೈವಿಧ್ಯಮಯವಾದ ಓಣಂ ಔತಣವನ್ನು ವಿತರಿಸಲಾಯಿತು. ಪಿ.ಟಿ.ಎ ಅಧ್ಯಕ್ಷ ಶ್ರೀ ರವಿಚಂದ್ರ ಕೇಳುಗುಡ್ಡೆ, ಉಪಾಧ್ಯಕ್ಷೆ ಅಡ್ವಕೇಟ್ ತ್ರಿವೇಣಿ ಅಡಿಗ , ಮಾತೃ ಸಂಘದ ಅಧ್ಯಕ್ಷೆ ಶ್ರೀ ಮತಿ ಜಯಶ್ರೀ ದಿವಾಕರ್ , ಇತರ ಸದಸ್ಯರು, ಶಾಲಾ ಪ್ರಾಶುಪಾಲ್ ಶ್ರೀ ಜಿ.ರಾಜಗೋಪಾಲ್,ಮುಖ್ಯೋಪಾಧ್ಯಾಯರಾದ ಶ್ರೀ ಟಿ.ಎನ್ ಬಾಲಕೃಷ್ಣ , ಶಾಲಾ ಅಧ್ಯಾಪಕರು ಕಾಯ೯ಕ್ರಮದ ನೇತೃತ್ವ ವಹಿಸಿದರು.
Thursday, 18 September 2014
ONAM

Subscribe to:
Post Comments (Atom)
ದಯವಿಟ್ಟು ಕನ್ನಡದ ನಾಡಹಬ್ಬ ದಸರಾವನ್ನೂ ಉತ್ಸಾಹದಿಂದ ಆಚರಿಸಿರಿ ಎಂದು ಕೋರಿಕೆ. ಕನ್ನಡ ಮಕ್ಕಳಿಗೆ ಸಾಂಸ್ಕೃತಿಕ ಪರಕೀಯತೆ ಕಾಡದಿರಲಿ
ReplyDelete